ಜಾಲಿ ಬಾಯ್ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದ್ದು, ಸಬಾಪತಿ ದಕ್ಷಿಣಾಮೂರ್ತಿ ಬರೆದು ನಿರ್ದೇಶಿಸಿದ್ದಾರೆ, ಇದರಲ್ಲಿ ದೇವರಾಜ್, ತಾರಾ ಮತ್ತು ಸುಧಾ ರಾಣಿ ಪ್ರಮುಖ ಪಾತ್ರಗಳಲ್ಲಿ ಯೂ ದಿಗಂತ್ ಮತ್ತು ರೇಖಾ ವೇದವ್ಯಾಸ್ ಇತರ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶಕರ 2011 ರ ತಮಿಳು ಚಿತ್ರ ಪತ್ತಿನಾರು ರಿಮೇಕ್ ಆದ ಇದನ್ನು ಕೆ. ಮಂಜು ನಿರ್ಮಿಸಿದ್ದು ಯುವನ್ ಶಂಕರ್ ರಾಜಾ ಅವರ ಸಂಗೀತವನ್ನು ಒಳಗೊಂಡಿದೆ. == ಪಾತ್ರವರ್ಗ == ದಿಗಂತ್ ರೇಖಾ ವೇದವ್ಯಾಸ್ ದೇವರಾಜ್ ತಾರಾ ಸುಧಾ ರಾಣಿ ಅವಿನಾಶ್ ಫೈಸಲ್ ಮೊಹಮ್ಮದ್ ಅರ್ಚನಾ ಶಶಿಕಲಾ ಜಯಕೃಷ್ಣ ಬ್ಯಾಂಕ್ ಜನಾರ್ದನ್ ಭಾಗ್ಯ ಮಸ್ತೆ ಅಮೋಘ್ ಬೇಬಿ ಭಾವನಾ == ಧ್ವನಿಮುದ್ರಿಕೆ == ಜಾಲಿ ಬಾಯ್‌ನ ಧ್ವನಿಮುದ್ರಿಕೆಯು 5 ಹಾಡುಗಳನ್ನು ಒಳಗೊಂಡಿದೆ, ಮೂಲ ತಮಿಳು ಆವೃತ್ತಿಗೆ ಯುವನ್ ಶಂಕರ್ ರಾಜ ಸಂಯೋಜಿಸಿದ್ದಾರೆ. ಈ ಧ್ವನಿಮುದ್ರಿಕೆಯನ್ನು ಏಪ್ರಿಲ್ 2011 ರಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬೆಂಗಳೂರಿನ ಅಭಿಮಾನಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಡುಗಡೆ ಮಾಡಿದರು. ಎಲ್ಲ ಹಾಡುಗಳು ಕೆ. ಕಲ್ಯಾಣ್ ಅವರಿಂದ ರಚಿತ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಜಾಲಿ ಬಾಯ್ @ ಐ ಎಮ್ ಡಿ ಬಿ